Portuguese man-of-war
ನಾಮವಾಚಕ

ಪೋರ್ಚುಗೀಸ್‍ ಮ್ಯಾನ್‍ ಆಹ್‍ವಾರ್‍; ಉಷ್ಣವಲಯದ ಸಮುದ್ರಗಳ ಮೇಲೆ ತೇಲಾಡುತ್ತಿರುವ, ಮನುಷ್ಯನಿಗೆ ಹಾನಿಯುಂಟುಮಾಡಬಲ್ಲ, ಹಿಸೇಲಿಯ ಕುಲದ, ಹೈಡ್ರೊಸೊವ ಸಮುದಾಯಜೀವಿ. Figure: portugese